ನನ್ನ ಸೃಷ್ಟಿಸಿದ ತಂದೆ ನೀನೆ ಆರಾಧನೆ-Nanna stustisida tande nine araddhane

ನನ್ನ ಸೃಷ್ಟಿಸಿದ ತಂದೆ ನೀನೆ ಆರಾಧನೆ ನನ್ನ ಹೆತ್ತ ತಾಯಿಯು ನೀನೆ ಆರಾಧನೆ ನನ್ನ ಬಂದು ಬಳಗ ನೀನೆ ಆರಾಧನೆ ನನ್ನ ಸಮಸ್ತವು ನೀನೆ ನೀನೆ ಆರಾಧನೆ ಆರಾಧನೆ ಆರಾಧನೆ… ಆರಾಧನೆ ಹಲ್ಲೆಲೂಯ ಹಲ್ಲೆಲೂಯ… ಹಲ್ಲೆಲೂಯ 1.ನನ್ನ ಆಸರೆ ನೀನೆ ರಾಜ ನನ್ನ ಆದರಣೆ ನೀನೆ ರಾಜ ನನ್ನ ಆಶ್ರಯ ನೀನೆ ರಾಜ ನನ್ನ ಆದಾರ ನೀನೆ ರಾಜ – ಆರಾಧನೆ 2.ನನ್ನ ಬಯಕೆ ನೀನೆ ದೇವಾ ನನ್ನ ಭರವಸೆ ನೀನೆ ದೇವಾ ನನ್ನ ಭಾಗ್ಯವು ನೀನೆ […]

Read more