ನನ್ನ ವಿಮೋಚಕನೇ ನನ್ನ ಆಶ್ರಯನೆ-Nanna vimocakane nanna asrayane

ನನ್ನ ವಿಮೋಚಕನೇ ನನ್ನ ಆಶ್ರಯನೆ ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೆ – 2     1.ಬಾಳೆಂಬ ಹಡಗಿನ ನಾವಿಕ ನೀನೆ ಸ್ನೇಹವೆಂಬ ಕಡಲಿನ ಕರುಣೆ ನೀನೆ   2.ಹೃದಯದ ಬಾಗಿಲ ತೆರೆದಿರುವೆ ಪವಿತ್ರಾತ್ಮನಿಂದ ನನ್ನ ಅಭಿಷೇಕಿಸು   3.ಲೋಕವೆಲ್ಲಾ ತಿರುಗಾಡಿ ಸಾಕಾದೆ ನಾ ಎಲ್ಲೂಸಿಗದ ಪ್ರೀತಿ ನೀ ಕೊಟ್ಟಿರುವೆ   4.ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯೂ ನನಗೆ ನೆರಳಾಗಿ ಕಾಪಾಡಿದೆ        

Read more