ನನ್ನ ಯೇಸುವೇ ನನ್ನ ಯೇಸುವೇ-Nanna yesuve nanna yesuve

ನನ್ನ ಯೇಸುವೇ ನನ್ನ ಯೇಸುವೇ ನಿನ್ನೋಂದಿಗೆ ಬಾಳುವ ಆಸೆ ಯಾಗಿದೆ 1.ನಿನ್ನ ಪ್ರೀತಿಯಿಂದ ನನ್ನ ಅಗಲಿಸುವವರ್ಯಾರು ಕಷ್ಟವೋ ಸಂಕಟವೋ ಏನೇ ಬಂದರು ನಿನ್ನ ಪ್ರೀತಿಯಿಂದ ನನ್ನ ಅಗಲಿಸುವವರ್ಯಾರು 2.ಎಲ್ಲಾ ನನ್ನ ಬೇಡವೆಂದು ತಳ್ಳಿ ಬಿಟ್ಟ ಕಲ್ಲು ನಾನು ನನ್ನ ಹುಡುಕಿ ಬಂದದ್ದು ನಿನ್ನ ಪ್ರೀತಿಯೇ (4) 3.ನನ್ನ ಆಸೆ ಬಯಕೆ ಎಲ್ಲಾ ನಿನ್ನ ಪ್ರೀತಿ ಮಾಡುವುದೇ ಬದುಕುವುದು ಸಾಯುವುದು ನಿನ ಗಾಗಿಯೇ (4)

Read more