ನನ್ನ ಬಾಳ ದೋಣಿಯಲ್ಲಿ-nanna bala doniyalli

ನನ್ ಬಾಳ ದೋಣಿಯಲ್ಲಿ ಶ್ರೀಯೇಸು ಇರುವರು ಭಯವೇ ಇಲ್ಲಾ ನನಗೆ ಭಯವೇ ಇಲ್ಲಾ || ಹೊಯ್ಯಾರೆ,ಹೊಯ್ಯಾರೆ, ಹೊಯ್ಯಾರೆ,ಹೊಯ್ಯಾರೆ, || ಮುಂದೆ ಮುಂದೆ ಸಾಗುವೆ ಹೊಯ್ಯಾರೆ ಹೊಯ್ಯಾರೆ || 1.ಸತ್ಯವಾಕ್ಯ ಹೇಳುವ ದಾರಿ ತೋರುವಾ || ಹಗಲಿರುಳು ಜೊತೆ ಇದ್ದು ನನ್ನ ನಡೆಸುವಾ ನನ್ನ ನಡೆಸುವಾ 2.ನನ್ನ ಕಷ್ಟ ನೋಡುವಾ ಮನ ಮರುಗುವಾ ಅದ್ಭುತವ ಮಾಡುವ ಶ್ರಮಾ ನೀಗುವಾ 3.ಬಿರುಗಾಳಿ ಬೀಸಲು ಅಲೆ ಏಳಲು || ಕರವೆತ್ತಿ ಗದರಿಸಿ ಶಾಂತಿ ನೀಡುವಾ ||

Read more