ನನ್ನ ಬಾಳಿನ ಜ್ಯೋತಿಗೆ ಆರಾಧನೆ-Nanna balina jyotige aradhane

ನನ್ನ ಬಾಳಿನ ಜ್ಯೋತಿಗೆ ಆರಾಧನೆ ನನ್ನ ಹೃದಯದ ದೀಪಕ್ಕೆ ಆರಾಧನೆ ನನ್ನ ಬಂಡೆಯೆ ಕೋಟೆಯೇ ಆಶ್ರಯ ದುರ್ಗಕ್ಕೇ ಆರಾಧನೆ… 1.ಪ್ರೀತಿಯ ಶಿಕರವೆ ನೀತಿಯ ರಾಜನೇ ಎದೆಯಲ್ಲಿ ಒರಗಿಸಿ ಕಾಯುವ ತಾಯಿಯೇ (2) ನನ್ನ ಬಂಡೆಯೆ ಕೋಟೆಯೇ ಆಶ್ರಯ ದುರ್ಗಕ್ಕೇ ಆರಾಧನೆ…-ನನ್ನ 2.ಭಯದಲ್ಲಿ ಜಯನೀಡೊ ನನ್ನಯ ಯೇಸುವೆ ಕಷ್ಟದಿ ಕೂಗಲು ಬಿಡಿಸುವ ಶರಣನೇ – ನನ್ನ ಬಂಡೆಯ 3.ನನ್ನಯ ಯುದ್ಧದಲ್ಲಿ ನೀನಿರು ಯೇಸಪ್ಪ ಬಲಗಡೆಯಲ್ಲಿ ನೀನಿರಲು ಕದಲೇನು ನನ್ ಅಪ್ಪ – ನನ್ನ ಬಂಡೆಯ

Read more