ನನ್ನ ಬಾಳಿನ ಜೋತಿಗೆ ಆರಾಧನೆ-Nanna balina jothige aradhane

ನನ್ನ ಬಾಳಿನ ಜೋತಿಗೆ ಆರಾಧನೆ ನನ್ನ ಹೃದಯದ ದೀಪಕೆ ಆರಾಧನೆ ನನ್ನ ಬಂಡೆಯೆ ಕೊಟ್ಟೆಯೆ ಆಶ್ರಯ ದುರ್ಗಕೆ ಆರಾಧನೆ ಆರಾಧನೆ 1.ಪ್ರೀತಿಯ ಶಿಖರವೆ ನೀತಿಯ ರಾಜನೆ ಎದೆಯಲ್ಲಿ ಒರಗಿಸಿ ಕಾಯುವ ತಾಯಿಯೆ 2.ಭಯದಲ್ಲಿ ಜಯ ನೀಡೋ ನನ್ನಯ ಯೇಸುವೆ 3.ನನ್ನಯ ಎದುರಲಿ ನೀನೀರು ಯೆಸಪ್ಪಾ ಬಳಗಡೆಯಲ್ಲಿ ನೀನಿರಲು ಕದಲೆನು ನನ್ನಪ್ಪಾ

Read more