ನನ್ನ ಬಾಳಿನಲ್ಲಿ ಯೇಸು ಬಂದರು-Nanna balinalli yesu bandaru

ನನ್ನ ಬಾಳಿನಲ್ಲಿ ಯೇಸು ಬಂದರು ನನ್ನ ಮಾರ್ಗದಲ್ಲಿ ದೀಪವಾದನು ಇನ್ನು ಮುಂದೆ ನಾನು ದೇವರ ಮಗನು ಇನ್ನು ಮುಂದೆ ನಾನು ದೇವರ ಮಗಳು 1.ಯೇಸು ನೀಡುವ ನೆಮ್ಮದಿಯು ಯೇಸು ನೀಡುವೆ ಸಮಾಧಾನವು 2..ಇನ್ನು 2.ಯೇಸು ಬರುವ ನನ್ನ ಜೊತೆಯಲ್ಲಿ ಯೇಸು ಕೊಡುವ ಜಯ ಬಾಳಿ ನಲ್ಲಿ 2..ಇನ್ನು

Read more