ನನ್ನ ಬಲವು – nanna balavu

ನನ್ನ ಬಲವು ನೀನೇ ಯೇಸು ನನ್ನ ಪ್ರಿಯನು ನೀನೇ ಯೇಸು || ನಿನ್ನ ಅಭಿಷೇಕ ನನ್ನಲ್ಲಿ ನೀ ಹರಿಸು ನಿನ್ನ ಬಲವನ್ನು ನನ್ನಲ್ಲಿ ಸುರಿಸು || ಯೇಸಯ್ಯ ಯೇಸಯ್ಯ ಯೇಸಯ್ಯ || 1.ನನ್ ಉಸಿರಾದ ಯೇಸು ನನ್ ಬಲವಾದ ಯೇಸು ನನ್ ನಂಬಿಕೆಯು ಯೇಸು ನನ್ ರಕ್ಷಕನು ಯೇಸು || ಯೇಸಯ್ಯಾ ಯೇಸಯ್ಯಾ ಯೇಸಯ್ಯಾ || 2.ನನ್ನ ಬಂಡೆಯು ನೀನೇ ಕೋಟೆಯು ನೀನೇ ವಿಮೋಚಕ ನೀನೇ ನನ್ ದೇವರು ನೀನೆ || ಯೇಸಯ್ಯಾ ಯೇಸಯ್ಯಾ ಯೇಸಯ್ಯಾ || […]

Read more