ನನ್ನ ಪ್ರಾರ್ಥನೆ ಧೂಪದಂತೆ-Nanna prathane dhupadante

ನನ್ನ ಪ್ರಾರ್ಥನೆ ಧೂಪದಂತೆ ನಿನ್ ಬಳಿ ಬರಬೇಕಯ್ಯ  -2   1.ಪ್ರಾರ್ಥನಾ ವೀರರು ದೇಶವೆಲ್ಲಾ ಏಳಬೇಕು ಮುರಿದ ಸಂಭಂಧ ಮತ್ತೇ ಕಟ್ಟಲ್ಪಡ ಬೇಕು – -ಕರ್ತನೇ ನಿನ್ನ ಬೇಡುವೆ   2.ಪರಲೋಕ ಅಗ್ನಿಯು ಎಲ್ಲೆಲ್ಲೂ ಉರಿಯ ಬೇಕು ಪಾಪದ ಕಾರ್ಯವೆಲ್ಲಾ ಸುಟ್ಟು ಹಾಕಲ್ಪಡ ಬೇಕು – ಕರ್ತನೇ  ನಿನ್ನ ಬೇಡುವೆ   3.ದೂರ ಹೋದ ಜನರೆಲ್ಲಾ ನಿನ್ನ ಬಳಿ ಬರಬೇಕು ಕರ್ತನೇ ದೇವರೆಂದು ಪಾದಕ್ಕೆ ಬೀಳಬೇಕು -ಕರ್ತನೇ ನಿನ್ನ ಬೇಡುವೆ   4.ಪ್ರಾರ್ಥನಾ ಮೋಡವು ಭಾರತವ ಕವಿಯಬೇಕು […]

Read more