ನನ್ನ ತಂದೆ ಯೇಸು ಸ್ವಾಮಿ ನನ್ನ ತಾಯಿಯು-Nanna tande yesu swami nanna tayiyu

ನನ್ನ ತಂದೆ ಯೇಸು ಸ್ವಾಮಿ ನನ್ನ ತಾಯಿಯು ಯೇಸು ಸ್ವಾಮಿ ನನ್ನ ಸ್ನೇಹಿತ ಯೇಸು ಸ್ವಾಮಿ 1.ಈ ಲೋಕ ಜನರೆಲ್ಲಾ ಮರೆತೋದರು ಯೇಸು ನನ್ನ ಮರೆಯಲಾರ ಎದೆಗೆ ಅಪ್ಪಿಕೊಂಡು ಮುದ್ಧಾಡಿ ನನ್ನ ಮೇಲೆ ಕೃಪೆಯ ತೋರಿಸುವ ತನ್ನ ಕೃಪೆಯ ತೋರಿಸುವ – ನನ್ನ ತಂದೆ 2.ಕಣ್ಣೀರ ಕಡಲಲ್ಲಿ ಇರುವಾಗಲೂ ಯೇಸು ನನ್ನ ಸಂತೈಸುವ ಕಣ್ಣೀರ ಹೊರಸಿ ಸಂತೋಷ ನೀಡಿ ಶಾಂತಿಯ ಹರಸುವನು ಸುಖ ಶಾಂತಿಯ ಹರಸುವನು – ನನ್ನ ತಂದೆ 3.ರೋಗದಲ್ಲಿ ನನ್ನು ಇರುವಾಗಲೂ ಯೇಸು ನನ್ನ […]

Read more