ನನ್ನ ಡ್ಯಾಡಿ ನೀ ಒಳ್ಳೆಯವ-Nanna daddy ni olleyava

ನನ್ನ ಡ್ಯಾಡಿ ನೀ ಒಳ್ಳೆಯವ ನನ್ನನೆಂದು ಕೈಬಿಡೆ ನೀ ನನ್ನನೆಂದು ಅಗಲಲಾರೆ ನನ್ನ ಡ್ಯಾಡಿ ನೀ ಒಳ್ಳೆಯವ ನಿನ್ನ ಹೆಸರೆ ಇಮ್ಮನುವೆಲ್ ನನ್ನೊಂದಿರುವಾತನೆ ಸಂತೈಸುವಾ ಯೇಸುವೇ ಹಲ್ಲೇಲೂಯ ಹಲ್ಲೇಲೂಯ 1.ನಿನ್ನ ಕರಗಳಲ್ಲಿ ನನ್ನ ರೂಪಿಸ ನಿನ್ನ ಶ್ವಾಸವ ಊದಿರುವೆ ನನ್ನಯ ಒಳ್ಳೆಯ ತಂದೆಯು ನೀನೇ ನನ್ನಯ ಒಳ್ಳೆಯ ತಾಯಿಯು ನೀನೇ 2.ಆಧಿಕಾರವೆಂಬ ಉಂಗುರ ತೊಡಿಸಿ ಮಹಿಮೆ ಎಂಬ ವಸ್ತ್ರವ ಹೊದಿಸಿ ರಕ್ಷಣೆ ಎಂಬ ಕೀರಿಟ ತೊಡಿಸಿ ನನಗೊಂದು ಔತಣ ಸಿದ್ದ ಮಾಡಿದೆ 3.ನಿನ್ನ ಸಮ್ಮುಖದಲ್ಲಿ ಎಷ್ಟೋ ಆನಂದ […]

Read more