ನನ್ನ ಜೀವ ಕಾಲಾವೆಲ್ಲಾ ನಿನ್ನನ್ನೆ –Nanna jiva kalavella ninnanne

ನನ್ನ ಜೀವ ಕಾಲಾವೆಲ್ಲಾ ನಿನ್ನನ್ನೆ ಆರಾಧಿಸುವೆ ಬದುಕಿರುವ ಕಾಲವೆಲ್ಲಾ ನಿನ್ನನ್ನೆ ಹಾಡುವೆನು ಆರಾಧನೆ ನಿಮಗೆ ಆರಾಧನೆ ನಿಮಗೆ ತಂದೆ ಮಗ ಪವೀತ್ರಾತ್ಮನೇ ನಾ ಮಾಡುವೆ ಆರಾಧನೆ 1.ಯೆಹೋವ ಯೀರೆ ಯೆಹೋವ ಯೀರೆ ಕೊರತೆಯನು ನೀಗಿ ನಡೆಸುವಾ ತಾನೆ 2. ಯೆಹೋವ ನಿಸ್ಸಿಯೇ ಯೆಹೋವ ನಿಸ್ಸಿಯೇ ಜಯದ ಮಾಲೆ ಜಯವನ್ನು ನೀಡು ವಾತನೆ 3. ಯೆಹೋವ ರಾಫ ಯೆಹೋವ ರಾಫ ಆರೋಗ್ಯ ದಾಯಕನು ನೀನಲ್ಲವೆ

Read more