ನನ್ನ ಜೀವವು ನಿನಗಾಗಿ ಕಾದಿದೆ-Nanna jivavu ninagagi kaadide

ನನ್ನ ಜೀವವು ನಿನಗಾಗಿ ಕಾದಿದೆ ನನ್ ಯೇಸುವೆ ಯಜಮಾನನೆ ನನ್ನ ಜೀವವೇ… ಯಜಮಾನನೆ (2) 1. ನೀನೆ ನನ್ನ ಬಂಡೆಯು ಎಂದು ನೀನೆ ರಕ್ಷಣೆಯು (2) ನನ್ನ ಜೀವವೇ… ಯಜಮಾನನೆ (2) 2. ನೀನೆ ನನ್ನ ಆಶ್ರಯವು ನನಗೆ ದೈವಕ ಗೂಡಾರವು (2) ನನ್ನ ಜೀವವೇ… ಯಜಮಾನನೆ (2) 3.ನೀನೆ ನನ್ನ ಪ್ರಿಯನು ಜೀವ ನೀಡಿದ ಕರ್ತನು (2) ನನ್ನ ಜೀವವೇ… ಮದಲಿಂಗನೆ (2)

Read more