ನನ್ನ ಆಸೆ ನನ್ನ ಬಯಕೆ – nanna ase nanna bayake

ನನ್ನ ಆಸೆ ನನ್ನ ಬಯಕೆ ನಿನ್ನ ನಾಮವ ಮೇಲೆತ್ತುವುದೇ ಮಹಿಮೆಗೆ ಪಾತ್ರನೆ ಮಹತ್ವ ದೇವನೆ ಉನ್ನತನಾದ ನನ್ನೇಸುವೆ || ಎಲ್ಲಾ ನಾಮಕ್ಕಿಂತಲೂ ಎಲ್ಲಾ ಶಕ್ತಿಗಿಂತಲೂ ಎಲ್ಲಾ ಜ್ಞಾನಕ್ಕಿಂತಲೂ ನೀ ಉನ್ನತ || ಯೇಸು… ಯೇಸು…ಯೇಸು… ನೀ ಉನ್ನತ || ರಕ್ಷಣೆ ನೀಡುವ ನಾಮ ನಿನ್ನದು ಸ್ವಸ್ಥತೆ ಕೊಡುವ ನಾಮ ನಿನ್ನದು ಬಿಡುಗಡೆ ಕೊಡುವ ನಾಮ ನಿನ್ನದು ಯೇಸು ವೈರಿಯ ಓಡಿಸುವ ನಾಮ ನಿನ್ನದು ಶಾಪವ ಮುರಿಯುವ ನಾಮ ನಿನ್ನದು ಪಾಪವ ತೊಳೆಯುವ ನಾಮ ನಿನ್ನದು ಯೇಸು || […]

Read more