ನನ್ನಮನವೇ ಯೆಹೋವನನ್ನೇ ಕೊಂಡಾಡುವಾ-Nannamanave yehovananne kondaduva

  ನನ್ನಮನವೇ ಯೆಹೋವನನ್ನೇ ಕೊಂಡಾಡುವಾ ನನ್ನ ಸರ್ವೇಂದ್ರಿಯಗಳು ಆತನ್ ಪವಿತ್ರ ನಾಮವನ್ನೇ ಕೀರ್ತಿಸಲಿ     1.ನಿನ್ನ ಎಲ್ಲಾ ಅಪರಾಧಗಳನ್ನು ದೇವರು ಕ್ಷಮಿಸಿರುವ ಸಮಸ್ತ ರೋಗವನ್ನೇ ವಾಸಿಮಾಡುವ ನನ್ ಶಕ್ತನು…|ನನ್ನ ಮನವೇ|     2.ಪ್ರೀತಿ ಕೃಪೆಗಳ ಕಿರೀಟದಿಂದ ನಿನ್ನನ್ನು ಶೃಂಗರಿಸುವ ಶ್ರೇಷ್ಟ ವರಗಳಿಂದ ನಿನ್ನಾಸೆ ಪೂರೈಸುವ ….|ನನ್ನ ಮನವೇ|     3.ಕುಗ್ಗಿಹೋದ ಎಲ್ಲಾರಿಗೂ ನ್ಯಾಯವ ಸ್ಥಾಪಿಸುವ ದೀರ್ಘಶಾಂತಿ ಪೂರ್ಣ ಪ್ರೀತಿ ಕೋಡುವಾತ ನನ್ ಕರ್ತನು…..|ನನ್ನ ಮನವೇ|

Read more