ನನಗಾಗಿ ಯಾರು –Nanagagi yaru

ನನಗಾಗಿ ಯಾರು ಇಲ್ಲವೆಂದು ಮನವೆ ನೀ ಮನದಲ್ಲಿ ಮರುಗದಿರು ಪರಲೋಕವನ್ನು ಬಿಟ್ಟು ಬಂದಿರುವ ಯೇಸು ಆಶೀರ್ವಾದ ನಿತ್ಯ ಜೀವ ತಂದಿರುವ || 2 || ನನಗಾಗಿ || 1.ತಂದೆ –ತಾಯಿಯು ನಿನ್ನ ಬಂದು ಬಳಗವು ಕೈ ಬಿಟ್ಟರು ಯೇಸು ನಿನಗಿರುವ || 2 || ಪರಲೋಕ || ನನಗಾಗಿ || 2.ನಿನ್ನ ದುಃಖವು ಯೇಸು ನಿನ್ನ ವೇದನೆಯು ನಿನ್ನ ಕಣ್ಣೀರು ನೋಡಿ ಮನ ಮರುಗುವ || ಪರಲೋಕವನ್ನು || 3.ಹಾಗರಳ ಕಣ್ಣೀರು ಒರಸಿದ ದೇವರು ನಿನ್ನನ್ನು ಯೇಸು […]

Read more