ನಂಬಿಕೆಯಿಂದಲೇ ಮುನ್ನುಗ್ಗುವೆ ನಂಬಿಕೆಯಿಂದಲೇ-Nambikeyindale munnugguve nambikeyindale

ನಂಬಿಕೆಯಿಂದಲೇ ಮುನ್ನುಗ್ಗುವೆ ನಂಬಿಕೆಯಿಂದಲೇ ಎಲ್ಲಾ ಮಾಡುವೆ ಅಸಾಧ್ಯವಾಗಿ ಏನೂ ಇಲ್ಲಾ ನನ್ನ ಮುಂದೆ ಇನ್ನು ಜಯ ನನಗೆ   ನಾನು ಹಿಂಜಾರುದಿಲ್ಲ ನಂಬಿಕೆ ಹೆಜ್ಜೆಗಳು ಮುಂದಕ್ಕೆ ಮುಂದಕ್ಕೆ ಯಾರೆಲ್ಲಾ ತಡೆದರೂ ಏನೆಲ್ಲಾ ನೆನೆದರೂ ಹಿಂಜಾರುವುದಿಲ್ಲಾ ಅಧಿಕಾರದಿಂದ ಆಜ್ಞಾಪಿಸುವೆ ನಾ ಪ್ರತಿಕೂಲವೂ ದೂರವಾಯಿತು ಅಸಾಧ್ಯವಾಗಿ ಏನು ಇಲ್ಲಾ ನನ್ನ ಮುಂದೆ ಇನ್ನು ಜಯಾ ನನಗೆ   1.ಅಪಾಯವಿದೆಯೆಂದು ಭಯವಿಲ್ಲ ಸೋಲಾಗುತ್ತದೆಂದು ಭಯವಿಲ್ಲಾ ಶತ್ರು ಜಯಾ ಹೊಂದಿ ಭವಿಷ್ಯಹಾಳಾಗ್ವದೆಂದು ಇನ್ನು ಮುಂದೆ ಭಯಪಡೆನು   2.ರೋಗಕ್ಕೂ ಇನ್ನು ಶಾಪಕ್ಕೂ ಪಾಪಕ್ಕೂ […]

Read more