ದೇವರ ಪ್ರತಿರೂಪ –Devara pratirupa

ದೇವರ ಪ್ರತಿರೂಪ ಶ್ರೀ ಯೇಸುವೆ ಸ್ತೋತ್ರ ಯೇಸುವೆ ಸ್ತೋತ್ರ ಯೇಸುವೆ ಸ್ತೋತ್ರ ಯೇಸುವೆ ನಿಮಗೆ ಸ್ತೋತ್ರ   1.ನಿಮ್ಮಯ ನಾಮವು ಅತ್ಯಂತ ಶ್ರೇಷ್ಠವು || ಯೇಸುವೆ || 2.ನಿಮ್ಮಯ ವಚನವು ನಿತ್ಯ ಜೀವವು || ಯೇಸುವೆ || 3.ನಿಮ್ಮಯ ರಕ್ತವು ಬಹಳ ಅಮೂಲ್ಯವು || ಯೇಸುವೆ || 4.ನಿಮ್ಮಯ ಆತ್ಮರು ಸದ ಸಹಯಕರು || ಯೇಸುವೆ || 5.ನಿಮ್ಮಯ ಅಭಿಷೇಕ ಆನಂದದಾಯಕವು || ಯೇಸುವೆ || 6.ನಿಮ್ಮಯ ಕೃಪೆಯು ಸದ ಶಾಶ್ವತವು || ಯೇಸುವೆ ||   […]

Read more