ದೇವರು ನನಗೆ ಆಶ್ರಯ ದುರ್ಗ-Devaru nanage asraya durga

ದೇವರು ನನಗೆ ಆಶ್ರಯ ದುರ್ಗ ಸಂಕಟದಲ್ಲಿ ಸಿದ್ದ ಸಹಾಯಕ ಕಡಲಲ್ಲಿ ಗುಡ್ಡಗಳು ಮುಳುಗಿದರು ಭಯವಿಲ್ಲ ಈ ಭೂಮಿ ಅಳಿದರು  ನನಗೆನು ಭಯವಿಲ್ಲ.   1.ಹಸಿರು ಗಾವಲಲ್ಲಿ ನನ್ನನ್ನು ತಂಗಿಸುವನು. ತಂಪಾದ ಬುಗ್ಗೆಯಿಂದ ದಾಹವ ತಣಿಸುವನು !2! ನನ್ನ ಪ್ರಾಣವನ್ನು ಉಜ್ಜಿವಗೊಳಿಸುವನು !2! ಉಜ್ಜಿವಗೊಳಿಸುವನು !!ದೇವರು ನನಗೆ ಆಶ್ರಯ ದುರ್ಗ!!   2.ವೈರಿಗಳ ಎದುರಲ್ಲಿ ಔತಣ ಬಡಿಸುವನು ನನ್ನಯ ಶಿರದಲ್ಲಿ ತೈಲವ ಹಚ್ಚುವನು !2! ಜೀವಮಾನವೆಲ್ಲಾ ಶುಭವ ನೀಡುವನು ಜೀವಮಾನವೆಲ್ಲಾ ಕೃಪೆಯ ತೊರವನು!2! ಕೃಪೆಯ ತೊರವನು.! !! ದೇವರು […]

Read more