ದೇವನಿಗೆ ಮಹಿಮೆ ಕರ್ತನಿಗೆ ಮಹಿಮೆ- Devanige mahime kartanige mahime

ದೇವನಿಗೆ ಮಹಿಮೆ ಕರ್ತನಿಗೆ ಮಹಿಮೆ ಹುಡುಕಿ ಬಂದು ರಕ್ಷಿಸಿದ ಯೇಸುವಿಗೆ ಮಹಿಮೆ ಅಯ್ಯ ಸ್ತೋತ್ರ  ಸ್ತೋತ್ರ ಯೇಸುವಿಗೆ ಸ್ತೋತ್ರ !2! ಉನ್ನತದಿ ದೇವನಿಗೆ ಮಹಿಮೆ ಉಂಟಾಗಲಿ ಭೂಮಿಯಲ್ಲಿ ಸಮದಾನವು ಪ್ರೀತಿಯು ಉಂಟಾಗಲಿ– ಈ  !2! – ಅಯ್ಯ ಸ್ತೋತ್ರ ಕಿವಿಗಳನ್ನು ತೆರೆದಿರುವೆ ನಿನ್ ಚಿತ್ತ ಮಾಡುವೆನು ಭೂಮಿಯಲ್ಲಿ ನಿನ್ನಿಷ್ಟವು ಪರಿಪೂರ್ಣವಾಗಿರಲಿ — ಈ  !2! – ಅಯ್ಯ ಸ್ತೋತ್ರ ದೀನರಾದ ನಮ್ಮನ್ನು ಎಂದೆಂದು ನೆನೆಸಿರುವೆ ಪ್ರಕಾಶವೇ ಜೊತೆಗಾರನೆ ಹೃದಯದ ಆಶ್ರಯವೆ…!2! ಬಾಳು – ಅಯ್ಯ ಸ್ತೋತ್ರ ಹುಡುಕುವ […]

Read more