ದೇವಕುಮಾರನು ನಿನ್ನೆ-Devakumaranu nine

ದೇವಕುಮಾರನು ನಿನ್ನೆ ದೀ ನಾನಾದೆ ನೀ ಓ ಓ ಓ ಆರಾಧಿರುವೆ ಪ್ರಭು ಯೇಸುವೆ   1.ದೀನಾನಾಥನೆ ಲೋಕ ಪಾಲನೆ ದೀನ ದರಿದ್ರವ ದೂರ ಮಾಡ್ಡ್ವಾನೆ ಓ ಓ ಓ ದರಿದ್ರವ ದೂರ ಮಾಡ್ಡ್ವಾನೆ  (ಆರಾಧಿರುವೆ)   2.ದೆನೇ  ದಿನೇಯು ದಯೆಯ ತೋರಿಸು ಆತ್ಮಶಾತಿಯ ದಯಪಾಲಿಸು ಓ ಓ ಓ ಆತ್ಮಶಾತಿಯ ದಯಪಾಲಿಸು   (ಆರಾಧಿರುವೆ)   ನಿನ್ನ ಮಹಿಮೆಯ ಶಿಲುಬೆ ಪ್ರೀತಿಯ ಸಾರ ಮಾಡು ನೀ ಸರ್ವ ಲೋಕಕ್ಕೆ

Read more