ದಿವ್ಯಾಶೀರ್ವಾದ ನೀಡು ನೀ ದೇವಾ-Divyasirvada nidu ni deva

ದಿವ್ಯಾಶೀರ್ವಾದ ನೀಡು ನೀ ದೇವಾ ಅಂತ್ಯಕಾಲ ಮಳೇ ಸುರಿಸು ನೀ ದೇವಾ ಸುರಿಸು ದೇವಾ ಸುರಿಸೂ ನಮ್ಮ ಮೇಲೆ ಈಗಲೇ ಸುರಿಸು… ದಿವ್ಯಾ 1.ರಕ್ಷಣೆಯ ಬುಗ್ಗೆಗಳು ಹೊರ ಬರ ಲೀ ಅಭಿಷೇಕದ ಹೊಳೆಗಳು ಹರಡಿ ಓಡಲೀ ಹಕ್ಕಿಗಳು ಹಾಡುವಾ ಕಾಲವಿದು ವೇ ಪಾರಿವಾಳ ಶಬ್ದವು ಕೇಳುತಿರಲಿ ….ದಿವ್ಯಾ 2.ಕಲ್ಲಾದ ಹೃದಯಗಳು ಕರಗಿ ಹೋಗಲೀ ಕತ್ತಲೆಯ ಜೀವಿತ ಬೆಳಕಾಗಲಿ ದೇಶವನ್ನು ರಕ್ಷಿಸು ದಿವ್ಯ ಕರ್ತನೇ ಅದ್ಬುತಗಳು ಸೂಚನೆಗಳು ಮಾಡು ಯೇಸುವೇ …. ದಿವ್ಯಾ 3.ಮಹಿಮೆಯಲ್ಲಿ ಕ್ರಿಸ್ತನು ಬರುವ ದಿನವೂ […]

Read more