ದಯಾಮಯನೆ ನನ್ನ ಓ ಯೇಸುವೇ-Dayamayane nanna o yesuve

ದಯಾಮಯನೆ ನನ್ನ ಓ ಯೇಸುವೇ ದಯೆತೋರು ಈ ಪಾಪಿಯ ಮೇಲೆ ನೀನೆ ಮಾರ್ಗ ನೀನೆ ಸತ್ಯ ನೀನೆ ಜೀವ ನೀನೆ ದೈವಾ 1.ಮಾರ್ಗವ ತಪ್ಪಿದ ಮಗನಂತೆಯೇ ನಿನ್ನನ್ನು ಬಿಟ್ಟು ದೂರ ಹೋದೆ ನಿನ್ನ ಮಗನೆಸಿಸಲು ಯೋಗ್ಯನಲ್ಲ ನನ್ನನ್ನು ಕ್ಷಮಿಸಿ ಸ್ವೀಕರಿಸು – ನೀನೆ ಮಾರ್ಗ 2.ಪಾಪದ ಮಡಿಲಲ್ಲಿ ಮುಳುಗಿ ಹೋದೆ ನನ್ನಯ ಜೀವಿತ ದುರ್ವಾಸನೆ ನಿನ್ ರಕ್ತದಿಂದ ತೊಳೆದು ನನ್ನ ಹಿಮದಂತೆ ಬಿಳುಪಾಗಿ ಮಾಡು ನನ್ನ – ನೀನೆ ಮಾರ್ಗ 3.ಕುರಿಗಳಿಗಾಗಿ ಜೀವ ನೀಡಿದ ಒಳ್ಳೆಯ ಕುರುಬನೇ […]

Read more