ತುಂಬಿಸಯ್ಯಾ ತುಂಬಿಸಯ್ಯಾ-Tumbisayya tumbisayya

ತುಂಬಿಸಯ್ಯಾ ತುಂಬಿಸಯ್ಯಾ ನಿನ್ನ ಪರಿಶುದ್ದ ಆತ್ಮನಿಂದ ತುಂಬಿಸಯ್ಯಾ 1.ಇರುಳೆಲ್ಲಾ ಪ್ರಾರ್ಥಸ ಬೇಕಯ್ಯಾ ಚಿಂತೆ ಬಿಟ್ಟು ಸ್ತುತಿಸ್ತುತಿರ ಬೇಕಯ್ಯಾ 2.ಹೊನಲಾಗಿ ಹರಿದು ಓಡ ಬೇಕಯ್ಯಾ ಹೊಸಜೀವಾ ತುಂಬಿ ಹರಿಯ ಬೇಕಯ್ಯಾ 3.ಪರಿಶುದ್ಧನಾಗಿ ಬಾಳ ಬೇಕಯ್ಯಾ ನನ್ ದೇಶಕ್ಕೆ ನಿನ್ನ ತೋರ ಬೇಕಯ್ಯಾ 4.ನಿನ್ನ ತವಕ ಪೂರೈಸ ಬೇಕಯ್ಯಾ ನಿನ್ ಮಾರ್ಗದಲ್ಲಿ ನಡೆಯುತ್ತಿರ ಬೇಕಯ್ಯಾ

Read more