ತಾಯ್ಮಡಿಲಲ್ಲಿ ನಲಿದಾಡುವ ಮಗುವಿ-Taymadilalli nalidaduva maguvi

ತಾಯ್ಮಡಿಲಲ್ಲಿ ನಲಿದಾಡುವ ಮಗುವಿನ ಹಾಗೆ ಕರ್ತನೆ ನಿನ್ನೆದೆಗೆ ಒರಗಿರುವೆ ನಾ ಒರಗಿರುವೆ ನಾ ಒರಗಿರುವೆ ನಾ ||2||   1.ಕಳವಳವಿಲ್ಲ ಚಿಂತೆಯಿಲ್ಲ ಕರ್ತನ ಕೈ ಹಿಡಿದಿರುವೆ ನಾನ್ ಯಾವುದಕ್ಕೂ ಭಯವೇ ಇಲ್ಲ ನನ್ನೇಸು ದಿನಂ ಜೊತೆಯಿರುವ   2.ಉಪಕಾರವ ಸ್ಮರಿಸುವೆನು ಹೃದಯದಿಂದ ಸ್ತುತಿಸುವೆನು ಕೈ ಬಿಡದ ನನ್ ಕುರುಬನೇ ಕಲ್ವಾರಿ ನಾಯಕನೇ   3.ನಿನ್ನನ್ನೇ ನಾ ಆತುಕೊಂಡೆ ನಿನ್ನೆದೆಗೆ ಒರಗಿಕೊಂಡೆ ನಿನ್ ರೆಕ್ಕೆ ನೆರಳಲ್ಲಿಯೇ ಲೋಕವನ್ನೇ ಮರೆತಿರುವೆ   4.ಅತಿಶಯವೇ ಅತಿಶಯವೇ ನನ್ನ ಸಂತೈಸುವ ಕರ್ತನೆ ಆಲೋಚನಾ […]

Read more