ತಂದೆಯ ಮನೆಯಲ್ಲಿ ಸಂತೋಷವೇ-Tandeya maneyalli santosave

ತಂದೆಯ ಮನೆಯಲ್ಲಿ ಸಂತೋಷವೇ ಹರ್ಷ ಉಲ್ಲಾಸವು ಇಲ್ಲಿ ತಾನೇ ಹಾಡುವಾ ಕೊಂಡಾಡುವಾ ಹಾಡುವಾ ಕುಣಿದಾಡುವ ಹಲ್ಲೆಲ್ಲೂಯಾ ಆನಂದವೇ  ಎಲ್ಲೆ ಇಲ್ಲದ ಸಂತೋಷವೇ -2 ತಂದೆಯ ಮನೆಯಲ್ಲಿ ,,,,   1.ಕಾದಿದ್ದನು ಕಂಡುಕೊಂಡನು ಕಣ್ಣೀರೆಲ್ಲಾ ಒರಸಿದನು -2 ಹಾಡುವಾ ಕೊಂಡಾಡುವಾ ,,,,   2.ಪರಿಶುಧ್ದ ಮುತ್ತನ್ನಿಟ್ಟು ಪಾಪವೆಲ್ಲಾ ನೀಗಿದನು – 2 ಹಾಡುವಾ ಕೊಂಡಾಡುವಾ ,,,,   3.ಆತ್ಮನೆಂಬ ವಸ್ತ್ರ ತಂದ ಅಧಿಕಾರವೆಂಬ ಉಂಗುರತಂದ -2 ಹಾಡುವಾ ಕೊಂಡಾಡುವಾ ,,,,   4.ಪಾಪದಲ್ಲೆ ಸತ್ತಿದ್ದೆನು ಹೊಸ ಮನುಷ್ಯನಾಗಿ ಹುಟ್ಟಿರುವೆನು […]

Read more