ತಂದಾನೆ ತಂದಾನೆ ತಂದಿನ ತಂದಾನೆ-Tandane tandene tandina tandane

ತಂದಾನೆ ತಂದಾನೆ ತಂದಿನ ತಂದಾನೆ ಯೇಸು ಸ್ವಾಮಿ ನಮ್ಮ ಮಧ್ಯದಿ ಇದ್ದಾನೆ ನಮ್ಮನು ಯೇಸು ಪ್ರೀತಿಸುತ್ತಾನೆ ಆತನ ಕೃಪೆಯಿಂದ ತುಂಬಿಸುತ್ತಾನೆ 1.ಆತನೆ ಶಾರೋನಿನ ರೋಜ ನಮ್ಮ ಪುಟ್ಟ ಹೃದಯವೆ ಆತನಾಲಯ ತಗ್ಗಿನ ತಾವರೆ ನಾವುಗಳು ಆತನ ಪ್ರೀತಿಯ ಹೂಗಳು 2.ಆಸೆಯನ್ನೆಲ್ಲ ತೀರಿಸುವ ಬಯಕೆಯನ್ನೆಲ್ಲಾ ಪೂರೈಸುವ ನಮ್ಮ ಆತ್ಮವೆ ಆತನ ದೀಪ ಯಾವಾಗಲೂ ಜೊತೆ ಇರುವ ಇಮ್ಮಾನುವೇಲ

Read more