ಜೀವ ಜಲವೇ ನನ್ನ ದೇವರಾತ್ಮನೇ-Jiva jalave nanna devaratmane

ಜೀವ ಜಲವೇ ನನ್ನ ದೇವರಾತ್ಮನೇ ಜೀವ ನದಿಯೇ ನನ್ನೊಳ್ ಉಕ್ಕಿ ಉಕ್ಕಿ ಬಾ ಆಶೀರ್ವದಿಸೂ ನನ್ ಪ್ರಿಯ ಕರ್ತ ನೇ ಆತ್ಮನ ವರವ ನನಗೆ ದಯಪಾಲಿ ಸೂ 1.ಬಂಡೆಯನು ಸೀಳಿದೀ ಅಡವಿ ಯೊಳಗೆ ಕರ್ತಾ ನಿನ್ನ ಜನರಿಗೆ ದಾಹ ತಣಿಸಿದಿ ತಗ್ಗು ದಿಣ್ಣೇಯೊಳು ಬೆಟ್ಟಗುಡ್ದ ದೊಳೂ ಸಮೃದ್ಧಿಯ ದೇಶವನ್ನು ಅನುಗ್ರಹಿಸಿದಿ 2.ಕೃಪೆಯ ಚಿಲುಮೆಯು ಉಕ್ಕಿ ಹರಿಯಲೂ ಹೊಸಬಾಳ ಪಡೆದು ನೀ ಸಂ ತೋಷಿಸುವಿ ಪರಿಶುದ್ದವಾಭಕ್ತಿ ಯಿಂದಲೇ ಪೂರ್ಣಗೊಳಿಸಿ ದೇವಬಲವ ನೀನು ಹೊಂದುವಿ 3.ತೆರೆದಿದೆ ಬುಗ್ಗೆ ಯದು ಶಿಲುಬೆಯೊಳೂ […]

Read more