ಜೀವಸ್ವರೂಪನೇ ನನ್ನ ತಂದೆಯೇ- Jevaswarupane Nanna Tande

ಜೀವಸ್ವರೂಪನೇ ನನ್ನ ತಂದೆಯೇ ಜೀವ ಹಾದಿಯಲ್ಲಿ ನನ್ನ ನಡೆಸುವನು [2] ಹಲ್ಲೆಲೂಯ ಹಾಲ್ಲೆಲೂಯ ಹಲ್ಲೆಲೂಯ ಹಾಲ್ಲೆಲೂಯ [2] ಮರಣದ ಬಂಧನದಿ ಬಿಡಿಸಿದನು ಪಾತಾಳದ ಕರದಿಂದ ತಪ್ಪಿಸಿದನು ಅಂಧಕಾರ ದೊರೆತನದಿಂದ ಬಿಡಿಸಿ ಅತಿಶಯ ಬೇಳಕಲ್ಲಿ ನಡೆಸಿದನು [2] ನೋವಿನ ಸಮಯದಿ ಕೂಗುವಾಗ ಹತ್ತಿರವೆ ಇದ್ದು ಆತ ಉತ್ತರಿಸಿದ ಒಂಟಿಯಾಗಿ ಕುಳಿತು ನಾ ಅಳುತಿರಲು ಸ್ನೇಹಿತನಂತೆ ನನ್ನ ಆಲಂಗಿಸಿದ [2]

Read more