ಜೀವದಿಂದ್ದೆದ್ದವನೆ ನಿನ್ನ-Jivadinddavane ninna

ಜೀವದಿಂದ್ದೆದ್ದವನೆ ನಿನ್ನ ಆರಾಧನೆ ಮಾಡುವೆ ಜೀವದ ಅಧಿಪತಿಯೇ ನಿನ್ನ ಆರಾಧನೆ ಮಾಡುವೆ ಹಲ್ಲೇಲೂಯ ಹೋಸನ್ನಾ – 4 ಮರಣವ ಗೆದ್ದವನೇ ನಿನ್ನ ಆರಾಧನೆ ಮಾಡುವೆ ಪಾತಾಳವ ಜೈಯಿಸಿದವನೇ ನಿನ್ನ ಆರಾಧನೆ ಮಾಡುವೆ ಹಲ್ಲೇಲೂಯ ಹೋಸನ್ನಾ – 4

Read more