ಜಲರಾಶಿ ಹಾಯುವಾಗ ಜೊತೆಯಲ್ಲೇ-Jalarasi hayuvaga joteyalle

ಜಲರಾಶಿ ಹಾಯುವಾಗ ಜೊತೆಯಲ್ಲೇ ನೀನ್ ಇರುವೆ ಅಗ್ನಿಯಲ್ಲಿ ನಡೆಯುವಾಗ ಹತ್ತರವೆ ನೀನ್ ಇರುವೆ ಮುಳುಗಿ ಹೋಗಲಾರೆ ನಾ ದಹಿಸಿ ಹೋಗಲಾರೆ ||2||   1.ನನ್ನಲ್ಲಿ ಮಮತೆ ಇಟ್ಟು ನನಗಾಗಿ ರಕ್ತಚೆಲ್ಲಿ ||2|| ನನ್ ಪಾಪ ತೊಳೆದಿರುವೆ –ಇಂದು ಬಿಡುಗಡೆ ತಂದಿರುವೆ –ಯೇಸಯ್ಯಾ ಯೆಸಯ್ಯಾ   2.ನಿನ್ನ ದೃಷ್ಟೀಯಲ್ಲಿ ಅಮೂಲ್ಯನಾದೆನಾ||2|| ಗೌರವಕ್ಕೆ ಯೋಗ್ಯನು ನಾನೇ ಇಂದು ಹರುಷದಿ ನಲಿಯುವೆ–ಯೇಸಯ್ಯಾ ಯೆಸಯ್ಯಾ   3.ಮರುಭೂಮಿ ಯಾತ್ರೆಯಲ್ಲಿ ಮಾರ್ಗವ ತೋರಿಸಿದೆ ||2|| ನದಿಗಳ ಹರಿಸಿರುವೆ ದಿನ ನಲಿದು ಹಾಡುವೆನು –ಯೇಸಯ್ಯಾ ಯೆಸಯ್ಯಾ […]

Read more