ಜಯ ಧ್ವಜ ಹಿಡಿಯೋಣ-Jaya Dhvaja Hidiyona

ಜಯ ಧ್ವಜ ಹಿಡಿಯೋಣ ನಾವು ವೀರರಾಗಿ ಸಾಗೋಣ   ದುಷ್ಟನೇ ಅಡ್ಡಿ ಬಂದರು ಆತ್ಮನು ಜಯ ನೀಡುವ ಭಯವೇಕೆ ? ನನ್ ಮಗನೇ ಭಯವೇಕೆ ನನ್ ಮಗಳೆ  ಯೇಸುವಿನ ಹಿಂದೆ ಹೋಗುವೇ ಗುಡ್ಡ ಕಾಡು ಆದರೇನು ನೇಗಿಲ ಹಿಡಿದಿರುವೆ ನಾ ತಿರುಗೀ ನೋಡಲಾರೆ ಸಾವಿರಾರು ಕಷ್ಟ ಬಂದರು ಹತ್ತಿರಕ್ಕೆ ಬರಲಾರದು ಆತ್ಮನ ಆಯುಧವುಂಟು ನಾನು ಸೈತಾನನ ಗೆಲ್ಲುವೇ      

Read more