ಜಯ ಕೊಡುವ ದೇವರಿಗೆ ಕೋಟಿ – Jaya koduva devarige koti

ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ ಜೀವ ನೀಡುವ ಯೇಸು ರಾಜನಿಗೆ ಜೀವಿತವೆಲ್ಲ ಸ್ತೋತ್ರ ಹಲ್ಲೆಲೂಯಾ ಹಲ್ಲೆಲೂಯಾ ಹಾಡುವೆ ಆನಂದ ಧ್ವನಿಯಿಂದ ಹೊಗಳುವೇ   1.ನೀತಿಯ ಹಸ್ತದೀ ಸಹಿಸಿ ನಡೆಸುವ ಕರ್ತನೆ ನನ್ನ ಬಲವೂ ಹೆದರೇನೂ ಎಂದೆಂದಿಗೂ   2.ಅದ್ಭುತ ಕರ್ತನೆ ಸೃಷ್ಟಿಗೆ ನಾಯಕನೆ ಯುದ್ಧದಿ ಶೂರನೇ ಜೀವಿಸುವ ರಕ್ಷಕನೆ   3.ನಂಬಿಗಸ್ತನು ನನ್ನನ್ನು ಕಾಯುವನು ಪರಿಶುದ್ಧ ಆತ್ಮನಿಂದ ಅಭಿಷೇಕ ಮಾಡ್ವನು  

Read more