ಜಗದ ಪಾಪಕ್ಕೆ ಜೀವ ಕೊಟ್ಟ-jagada papakke jiva kotta

ಜಗದ ಪಾಪಕ್ಕೆ ಜೀವ ಕೊಟ್ಟ ಯೇಸುವೇ ಸ್ತೋತ್ರವು ಪರಲೋಕ ದೇವನ ಆಜ್ಞೆಯ ನಡೆಸಿದ ಈ ಪ್ರೀತಿ ಪ್ರೇಮಕ್ಕೆ ಮನತುಂಬಿ ಹಾಡುವೆ 1.ನಮ್ಮ ಪಾಪದ ಭಾರವ ಶ್ರಮದಿಂದ ತಾಳಿದ ನಿತ್ಯ ಘೋರ ಕಷ್ಟವೂ ಪರಲೋಕ ದೇವಗೆ ಅಮ್ಮಾ ಇಗೋ ನಿನ್ನ ಮಗನು ಶಿಷ್ಯನ ತೋರಿದ ಇದು ನಿನ್ನ ತಾಯಿಯು ಎಂದು ಮರಿಯಳ ತೋರಿದ – ಜಗದ 2.ಪರಲೋಕದ ತಂದೆಯೇ ನಿನ್ನ ಮನತುಂಬಿ ಕೊಂಡಾಡುವೆ ನಿನ್ನ ಪ್ರೀತಿ ಪ್ರೇಮಕ್ಕೆ ನನ್ನನ್ನೆ ನೀಡುವೆ ಮನವೆಂಬ ಗುಡಿಯಲ್ಲಿ ತುಂಬಿದಂತ ಇರುಳ ಬೆಳಗಿಂದು ಬಾ […]

Read more