ಚಲಿಸುವಾ ಆತ್ಮನೇ ಪರಿಶುದ್ಧ ಆತ್ಮನೇ-Chalisuva atmane parisuddha amtane

ಚಲಿಸುವಾ ಆತ್ಮನೇ ಪರಿಶುದ್ಧ ಆತ್ಮನೇ ಒಣ ನೆಲದೊಳ್ ವೃಷ್ಟಿ ಸುರಿಸ ಇಳಿದು ಬಾರಯ್ಯಾ 1.ಬಲಗೊಳಿಸೂ ನನ್ನಾತ್ಮವಾ ಈ ಲೋಕ ಯಾತ್ರೆಯೊಳೂ ತಿದ್ದುತೆನ್ನ ಘನಪಡಿಸೂ ಜ್ಞಾನದ ಆತ್ಮನೇ … ಚಲಿಸು 2.ಸಂತೈಸಯ್ಯಾ ಹೃದಯಗಳಾ ಯೇಸುವಿನ್ ನಾಮದಲೀ ಗುಣಪಡಿಸೂ ಗಾಯಗಳಾ ಚೈತನ್ಯ ಆತ್ಮನೇ …ಚಲಿಸು 3.ತೊಡೆದು ಬಿಡೂ ಕಣ್ಣೀರನ್ನು ನಿನ್ನಯ ಹಸ್ತದಿಂದ ಮುದಗೊಳಿಸೂ ನನ್ನಾತ್ಮವಾ ಆನಂದ ತೈಲದಿಂದ … ಚಲಿಸು

Read more