ಗುಡಾರದ ಸಮೀಪಕ್ಕು- Gudarada Samipakku

ಗುಡಾರದ ಸಮೀಪಕ್ಕು ಉಪದ್ರವ ಬರಲಾರದು ಕೇಡೆನು ನಿನಗೆಂದು ಸಂಬವಿಸದು ಮಗನೆ(ಳೆ). ಲಲಲಾಲಲಾ… ಲಲಲಾಲಲಾ  ಲಲಲಾಲಲಾ.   ಉನ್ನತನಾದ ಕರ್ತನನ್ನೆ ಆಶ್ರಯಿಸಿರುವೆ ನೀ ಆತನನ್ನೆ ಮೊರೆಹೊಕ್ಕು ಸುರಕ್ಷಿತನಾಗಿರುವೆ.   ಯೇಸುವಿನ ರಕ್ತದಿಂದ ಸೈತಾನನ ಗೆಲ್ಲುವೆ. ಆತ್ಮನಿಂದ ವಚನದಿಂದ ಅನುದಿನ ಜಯಹೊಂದುವೆ.. ಲಲಲಾಲಲಾ… ಲಲಲಾಲಲಾ ಕರ್ತನಲ್ಲಿ ನಮ್ಮಶ್ರಮ ಎಂದಿಗೂ ವ್ಯರ್ತವಲ್ಲಾ. ಅಚಲದಿಂದ ದೃಡವಾಗಿ ದುಡಿಯೋಣ ದುಡಿಯೋಣ… ಲಲಲಾಲಲಾ… ಲಲಲಾಲಲಾ ಲಲಲಾಲಲಾ.   ನಮ್ಮೆಲ್ಲರ ತವರೂರು ಪರಲೊಕವೆ ಹೌದು. ಬರಲಿರುವ ಯೇಸುವಿಗೆ  ನಮ್ಮನ್ನೆ ಸಿದ್ದಮಾಡುವ… ಲಲಲಾಲಲಾ… ಲಲಲಾಲಲಾ ಲಲಲಾಲಲಾ…     […]

Read more