ಗಾಡಾಂಧಕಾರದಲ್ಲಿ ನಾ ನಡೆಯುವ-Gadandhakaradalli na nadeyuva

ಗಾಡಾಂಧಕಾರದಲ್ಲಿ ನಾ ನಡೆಯುವ ವೇಳೆಯಲ್ಲಿ     ಕಣ್ಣರೆಪ್ಪೆ ಹಾಗೆ ನನ್ನನ್ನು ತೂಕಡಿಸದೆ ಕಾಯುವನು ಕರ್ತನಾದ ಯೇಸುವಿಗೆ ಜೀವನದಲ್ಲಿ ಹಾಡುವೆನು ಹೆದರೆನು, ಬೆದರೆನು ನನ್ನ ಯೇಸು ಜೊತೆ ಇರುವಾಗ… – ಗಾಡಾಂಧ   ಅಲೆಗಳಿಂದ ಹೊಡೆಯಲ್ಪಟ್ಟರೂ ನನ್ನ ದೋಣೆಯಲಿ ನೀನಿದ್ದಾಗ ಪ್ರಭು ಯೇಸು ಕೃಪೆ ನನ್ನನ್ನು ಎಡ ಬಿಡದೆ ಕಾಯುವುದು ಅಭಯವ ಕೊಟ್ಟು ನನ್ನನ್ನು ದಂಡೆಗೆ ಸೇರಿಸೆನ್ನನು ಹೆದರೇನು, ಬೆದರೆನು ನನ್ನ ಯೇಸು ಬೊತೆ ಇರುವಾಗ… -ಗಾಡಾಂಧ   ಮರಣದ ಕಣಿವೆಯಲಿ ನಾ ನಡೆಯುವ ವೇಳೆಯಲಿ ನಿನ್ನ […]

Read more