ಕೊರಗದಿರು ಮಗನೇ ಕೊರಗದಿರು-Koragadiru magane koragadiru

ಕೊರಗದಿರು ಮಗನೇ ಕೊರಗದಿರು ಮಗಳೇ ಕಲ್ವಾರಿಯ ಕರ್ತನು ಎಂದಿಗೂ ಕೈ ಬಿಡನು ಎಂದಿಗೂ ಕೈ ಬಿಡನು ಕೈ ಬಿಡನು 1.ಬೆಟ್ಟವು ಉರುಳಿ ಹೋದರೂ ಗುಡ್ಡವು ಕದಲಿ ಹೋದರು ಮನಮರುಗುವ ಕರ್ತನು ಎಂದಿಗೂ ಮಾರ್ಪಾಡನು 2.ಲೋಕವು ನಿನ್ನನ್ನು ತ್ಯಜಿಸಿದರೂ ಬಂಧೂವು ದೂರಕ್ಕೆ ತಳ್ಳಿದರೂ ನಿನ್ನ ಸೃಷ್ಟಿ ಕರ್ತನು ನಿನ್ನ ಜೊತೆ ಇರುವ 3.ಕೇಡೇನು ನಿನಗೆ ಸಂಭವಿಸದು ಉಪದ್ರವ ಗುಡಾರ ಬಳಿ ಬರದು ಮಾರ್ಗದಿ ನಿನ್ನ ಕಾಯಲು ಧೂತರ ಕಳುಹಿಸುವ ಧೂತರು ಕಳುಹಿಸುವ ಧೂತರ ಕಳುಹಿಸುವ

Read more