ಕೈ ಬಿಡಬೇಡ ಅಪ್ಪಾ-kai bidabeda appa

ಕೈ ಬಿಡಬೇಡ ಅಪ್ಪಾ ತೊರೆಯಬೇಡ ನನ್ನನ್ನು ತೊರೆಯಬೇಡ || ವಾಗ್ಧಾನದ ದೇವರು ನೀ ನನ್ನನ್ನು ತೊರೆಯಬೇಡ || ಕೈಬಿಡಬೇಡ ಅಪ್ಪಾ ತೊರೆಯಬೇಡ ನನ್ನನ್ನು ತೊರೆಯಬೇಡ 1.ನೀ ನನ್ನನ್ನು ಪ್ರೀತಿಸಿದ್ದು ಶಾಶ್ವತ ಪ್ರೇಮದ ಅಲೆಗಳಿಂದ || ಧೀನನ ಸ್ಥಿತಿಯಲ್ಲಿ ಇದ್ದಂತ ನನ್ನನ್ನು ನೀ ಮೇಲಕ್ಕೆ ತಂದಿರುವೆ || ಕೈಬಿಡಬೇಡ 2.ನಿನ್ನ ಕೃಪೆಯೆ ಸಾಕು ನನಗೆ ನಾನು ಬದುಕುವಾ ದಿನವೆಲ್ಲಾ || ಶುಭವಾರ್ತೆ ಸಾರಲು ನನ್ನನ್ನು ಅಭಿಷೇಕಿಸು ನನ್ನನ್ನು ಅಭಿಷೇಕಿಸು || ಕೈಬಿಡಬೇಡ 3.ನಾನಾದರು ಕುಗ್ಗಿದವನು ದಿಕ್ಕಿಲ್ಲದವರಿಗೆ ಸಮಾನನು || […]

Read more