ಕಾಲಿಡುವ ಜಾಗವೆಲ್ಲಾ- Kaliḍuva jagavella

ಕಾಲಿಡುವ ಜಾಗವೆಲ್ಲಾ ನನ್ ಕರ್ತನಿಗೆ ಸ್ವಂತವಾಗಲಿ ಕಾಣುವ ಭುವಿಯಲ್ಲೆಲ್ಲಾ ಕಲ್ವಾರಿ ಧ್ವಜ ಹಾರಲಿ ಹಾರಲಿ ಹಾರಲಿ ಶಿಲುಬೆಯ ಜಯ ಧ್ವಜ-ಹಾಲೇಲೂಯಾ ಬೆಳೆಗಲಿ ಬೆಳೆಗಲಿ ಯೇಸುವಿನ ಶ್ರೇಷ್ಠ ನಾಮ –ಹಾಲೇಲೂಯಾ ಏಳಲಿ ಏಳಲಿ ಗಿದ್ಯೋನನ ಸೈನ್ಯವು ಹಾಲೇಲುಯಾ ಮೊಳಗಲಿ, ಮೊಳಗಲಿ ಯೇಸುವೇ ಮಾರ್ಗವೆಂದು ಹಾಲೇಲುಯಾ ಸಾಗಲಿ ಸಾಗಲಿ ಜಪ ಸೈನ್ಯ ಸ್ತುತಿ ಸೈನ್ಯ -ಹಾಲೇಲೂಯಾ ಗೆಲ್ಲಲಿ ಗೆಲ್ಲಲಿ ವೈರಿಯಾ ಯೆರಿಕೋವ –ಹಾಲೇಲೂಯಾ ತೆರೆಯಲಿ ತೆರೆಯಲಿ ಸುವಾರ್ತೆ ಬಾಗಿಲು-ಹಾಲೇಲೂಯಾ ಬೆಳೆಯಲಿ ಬೆಳೆಯಲಿ ಅಭಿಷೇಕ ಸಭೆಗಳು -ಹಾಲೇಲೂಯಾ      

Read more