ಕಲಿಸಿಕೊಟ್ಟು ನಡೆಯಿಸುವೆ –Kalisikottu nadeyisuve

ಕಲಿಸಿಕೊಟ್ಟು ನಡೆಯಿಸುವೆ ಖಂಡಿಸಿ ತಿಳಿಸಿ ಬೋಧಿಸುವೆ ಪರಿಶುದ್ಧ ಆತ್ಮನೇ ನನ್ನ ಪರಿಶುದ್ಧ ಆತ್ಮನೇ 1.ಎಂದೆಂದೂ ನೀ ನನ್ನೊಡನೆ ಯಾವಾಗಲೂ ಜೊತೆಯಿರುವವನೆ ಸತ್ಯದ ಆತ್ಮನಾದವನೆ ಸಾಕ್ಷಿಯ ಜೀವನ ತಂದವನೆ 2.ಬೋಧಿಸುವೆ ನೀ ಸತ್ಯವನ್ನು ನೆನಪಿಸುವೆ ದಿವ್ಯ ವಚನವನ್ನು ಸಕಲವ ತಿಳಿಸಿಕೊಡುವಂತ ಹಿತಾಲೋಚಕ ನೀನೆ ಅಯ್ಯ 3.ಕರ್ತನಿಗೆ ಯೋಗ್ಯ ಯಜ್ಞವಾಗಿ ಸಮರ್ಪಣ ಜೀವಿತ ಜೀವಿಸಲು ಮಹಿಮೆಯ ಮೇಲೆ ಮಹಿಮೆ ತಂದು ರೂಪಾಂತ್ರ ನಮಗೆ ನೀಡ್ವವನೆ

Read more