ಕರ್ತನ ಮೇಲೆ ನಿನ್ನ ಚಿಂತೆಯನ್ನ-Kartana mele ninna cinteyannu

ಕರ್ತನ ಮೇಲೆ ನಿನ್ನ ಚಿಂತೆಯನ್ನು ಹಾಕಿ ವಿಶ್ರಮಿಸು ಅವರೇ ನಿನ್ನನ್ನು ಕಾಯುವರು ಮನವೇ ಮರಗದಿರು 1.ನೀತಿವಂತನೆಂದು ಕೈ ಬಿಡನು ನಿತ್ಯವು ಕಾಯ್ದು ನಡೆಸುವನೂ 2.ನಮ್ಮನು ಕಾಯುವ ದೇವರು ನಮ್ಮಗೆ ನೆರಳಾಗಿ ನಿಲ್ಲುವನೂ 3.ತಂದೆಯು ತಾಯಿಯು ಕೈಬಿಟ್ಟರೂ ಕರ್ತನು ಆದರಿಸಿ ಕಾಯುವರು

Read more