ಕರ್ತನ ಗೂಡರವೇ ನನ್ ದೇವರ-Kartana gudaarave nan devara

ಕರ್ತನ ಗೂಡರವೇ ನನ್ ದೇವರ ಸನ್ನಿಧಿಯೇ ಹುಡಿಕಿ ಓಡಿ ಬಂದೆ ಸವಿಯಾದ ಸೌಭಾಗ್ಯವೇ ಮಹಿಮೆ ಮಹಿಮೆ ಮಹತ್ವವೂ ನನ್ ಪ್ರಿಯ ಯೇಸುವಿಗೆ   1.ಕಲ್ವಾರಿ ಬಲಿಪೀಠವೇ ನನಗಾಗಿ ನಿನ್ ರಕ್ತವೇ ನಿತ್ಯವೂ ಪರಿಶುದ್ಧ ಜೀವ ಬಲಿಯಾಗಿ ನನ್ನನ್ನೇ ಸಮರ್ಪಿಸುವೆ   2.ನಿನ್ನಯ ರಕ್ತದಿಂದ ತೊಳೆದು ಶುದ್ಧ ಮಾಡು ಇಂದೇ ನಾ ಹಿಮದಂತೆ ಪರಿಶುದ್ಧನಾಗುವೆ ಪಾವನ ವಚನದಿಂದ   3.ಅಪ್ಪಾ ನಿನ್ ಸಮುಖದೀ ರೊಟ್ಟಿಯು ನಾನಯ್ಯಾ ಎಂದೆಂದೂ ನಿನ್ನಯ ಪಾದದಿ ನಾನಿರಲು ತವಕದಿ ನಿಂತಿರುವೆ   4.ಲೋಕಕ್ಕೆ ಬೆಳಕು […]

Read more