ಕರ್ತನು ನೇಮಿಸಿದ ಜಯದ ದಿನವಿದು- Kartanu nemisida jayada dinavidu

ಕರ್ತನು ನೇಮಿಸಿದ ಜಯದ ದಿನವಿದು ಇಂದು ಆನಂದಿಸುವ ಹರ್ಷಿಸುವ ಹಲ್ಲೇಲೂಯ ಹಾಡುವ-2 ಹಲ್ಲೆಲೂಯ ಸೋಲಿಲ್ಲ  ಹಲ್ಲೆಲೂಯ ಜಯವುಂಟು – 2  ನನ್ನ ರಕ್ಷಕ ಸರ್ವಶಕ್ತನು ನನ್ನ ಪಕ್ಷ ಇರುವ ಲೋಕ ಮನುಷ್ಯನು ನನಗೆ ಎದುರಾಗಿ ಏನು ಮಾಡಲಾರರು ಸೋಲು ಇಲ್ಲ ನನಗೆ ಜಯದ ಹೆಜ್ಜೆ ಇಡುವೆ ನನ್ನ ಬಲವಾದ ಕೀರ್ತನೆಯು ಆದ ನನ್ನ ರಕ್ಷಣೆಯೂ ಆದ ನೀತಿವಂತರ ಗುಡಾರದಿ ಜಯಘೋಷ ಮೋಳಗಲಿ, ಸೋಲು ಇಲ್ಲ ನನಗೆ ಜಯದ ಹೆಜ್ಜೆ ಇಡುವೆ – 2

Read more