ಕರ್ತನು ನನ್ನ ಕುರುಬನು ಎಂದಿಗು-Kartanu nanna kurubanu endigu

ಕರ್ತನು ನನ್ನ ಕುರುಬನು ಎಂದಿಗು ನಾ ಕೊರತೆಯ ಪಡೆನು ಬಲ್ಲನು ನನ್ನ ಹೃದಯದ ಕೊಗನು ನನ್ನ ಬದುಕಿನ ಹೊರೆಯನು ಹಸಿರುಗಾವಲುಗಳಲ್ಲಿ ನನ್ನ ತಂಗಿ ಸುವನು ಎಲ್ಲ ಕಾಲದೊಳು ನನ್ನನೆಂದಿಗು ಪೋಷಿಸುವನು ನಂಬಿಗಸ್ತನು ಯೆಹೋವನು ಸಂಗಾತಿಯು ನನಗಾತನು ಕಾರಿರುಳಿನ ಕಣಿವೆಯಲಿ ನಾ ನಡೆಯಲು ಯೆಹೋವನೆ ಯಾವ ಕೇಡಿಗು ನಾ ಹೆದರೇನು ನೀ ನನ್ನನು ಕಾಯುವತನು ನನ್ನ ಪ್ರಾಣದ ಅಧಾರನು ಕರ್ತನೆ ನಿ ಒಳ್ಳೆಯ ಕುರುಬನು ನಾ ಕೊರತೆಯ ಪಡೆನು ಬಲ್ಲೆನು ನೀನು ಕರೆಯುವ ಧ್ವನಿಯನು ನಿನ್ನ ಹಿಂದೆಯೆ ಬರುವೆನು

Read more