ಕನಸು ಕಾಣುತ್ತಿದೆ ಮನಸು ಕುದಿಯುತ್ತಿದೆ-Kanasu kanuttide manasu kudiyuttide

ಕನಸು ಕಾಣುತ್ತಿದೆ ಮನಸು ಕುದಿಯುತ್ತಿದೆ ಓ ದೇವ ನಿನನ್ನು ನೋಡಲು ನನ್ನ ಮನವು ಕಾಯುತ್ತಿದೆ 1.ಮುಂಜಾನೆ ಮಂಜಲಿ ನಾ ನಿನ್ನ ನೋಡಿದೆ ಗಾಳಿಯಂತೆ ನನ್ ನೊಳಗೆ ನೀ ಸೇರಿದೆ ಆ ಕ್ಷಣವೆ ನನ್ನ ಬಾಳು ಹಸಿರಾಯಿತು ಹೂವಂತೆ ಗಮ ಗಮೀಸಿತ್ತು – ಕನಸು 2.ಕತ್ತಲೆ ಬಾಳಿಗೆ ಬೆಳಕಾಗಿ ನೀ ಬಂದೆ ಈ ಜೀವಕೆ ದಾರಿಯ ನೀ ತೋರಿದೆ ಆ ಕ್ಷಣವೆ ನನ್ನ ಹೃದಯ ಕುಣಿದಾಡಿತು ನವಿಲಿನಂತೆ ನಲಿದಾಡಿತು – ಕನಸು

Read more