ಕದಲೂವದೇ ಇಲ್ಲ ನಾನು-Kadaluvade illa nanu

ಕದಲೂವದೇ ಇಲ್ಲ ನಾನು ಕದಲೂವದೇ ಇಲ್ಲ ಕರ್ತನು ಎನ್ನ ಜೊತೆ ಇರಲು ನಾನು ಕದಲುವುದೇ ಇಲ್ಲ 1.ಜೀವಂತ ದೇವನ ಕೈಹಿದಿದೆ ಶೋಧನೆಗಳೊಂದೂ ಸಮಿಪಿಸದು ರಕ್ಷಕನನ್ನು ನಾನು ಅಪ್ಪಿಕೊಂಡೆ ಸೈತಾನನ ಸೈನ್ಯ ಸಮೀಪಿಸದು …. ಕದಲೂವದೇ 2.ದೇವದೂತರ ಸೈನ್ಯಗಳು ನನ್ನೊಡನೆ ಹೋಗುವ ಸ್ಥಳವೆಲ್ಲಾ ನನ್ನ ಕಾಯ್ವ ರು ಪಾದಗಳು ಕಲ್ಲಿಗೆ ತಗಲದಂತೆ ಕರಗಳಲ್ಲಿ ನನ್ನ ಎತ್ತಿ ನಡೆಸುವರು ……ಕದಲೂವದೇ 3.ಯೇಸುವಿನ ರಕ್ತದಿಂ ತೊಳೆಯ ಲ್ಪಟ್ಟೇ ಆತ್ಮನ ಬಲದಿಂದ ತುಂಭಿಸಲ್ಪಟ್ಟೇ ವಾಗ್ದಾನದ ವಾಕ್ಯವ ಪಡೆದು ಕೊಂಡೆ ಶುಭವೂ ಕೃಪೆಯೂ ಎನ್ನ […]

Read more