ಕಣ್ಣೀರೆ ನನ್ನ ಜೀವನ-Kannire nanna jivana

ಕಣ್ಣೀರೆ ನನ್ನ ಜೀವನ ಯಾರು ಇಲ್ಲ ನನ್ನ ಕಷ್ಟ ಕೇಳುವ ವರು – 2 ಎಂದು ಕೊರಗಬೇಡ ಮನವೇ ಯೇಸುವೆ ನಿನ್ನ ದೇವರು – 2 1.ನಿನ್ನಯ ಕಣ್ಣೀರು ನೋಡಿರುವೆ ನಿನಗಾಗಿ ಹಗಲಿರುಳು ಮೊರೆಯಿ ಡುವೆ -2 ದಿನ ನಿನ್ನ ನೋಡಲು ಅಂಗೈಯಲ್ಲಿ ಚಿತ್ರಿಸಿ ಕೊಂಡಿರುವೆ – 2 2.ನೀನು ಅನಾಥನಲ್ಲ ಮಗನೆ / ಮಗಳೆ ನಿನಗಾಗಿ ಪರಲೋಕ ತ್ಯಜಿಸಿ ಬಂದೆ – 2 ನಿನ್ನನ್ನು ಉಳಿಸಲು ನನ್ನನ್ನೆ ಅರ್ಪಿಸಿದೆ ನೀನೇಕೆ ಕೊರಗುತ್ತಿರುವೆ -2 3.ಸಹಿಸಲಾರದಷ್ಟು ಶೋಧ […]

Read more