ಓ ಮನುಜಾ ಓ ಮನುಜಾ- O manuja o manuja

ಓ ಮನುಜಾ ಓ ಮನುಜಾ, ಲೋಕ ಒಂದು ಮಾಯ ಆದರ ಸುಳಿಗೆ ಸಿಲುಕಿಹಾಳಾಗಬ್ಯಾಡ ಓ ಮನುಜಾ ಓ ಮನುಜಾ ಯೇಸು ಕೈ ಚಾಚಿ ಕರೆಯುತಿಹನೋ ಮನುಜ 1.ಈ ಲೋಕ ಒಂದು ಜೇಡನ ಬಲೆ ಯೂ ಆ ಬಲೆಯಲ್ಲಿ ಬಿದ್ದು ಒದ್ಧಾಡುತ್ತಿರುವೆ ಪಾಪದ ಬಲೆಯಿಂದ ಬಿಡಿಸದವ ನು ಯೇಸು 2.ಈ ಜೀವನ ಒಂದು ನೆರಳಿನ ಹಾಗೆ ನಮ್ಮ ಅಯುಷಕಲವೂ ಕೊಂಚ ದಿನ ಮಾತ್ರವೇ ಯೇಸು ಧೀರ್ಘಯುಷ್ಯವನ್ನು ಅನುಗ್ರಾಹಿಸುವನು 3.ಮರಣಕ್ಕೂ ನಿನಗೂ ಒಂದೇ ಗೇಣುದೂರ ನಿನ್ನ ಜೀವಮಾನಾವೆಲ್ಲಾ ನಾಶನಕ್ಕೆ ಗುರಿಯಾಗಿರುವೆ […]

Read more