ಓ ಪ್ರಿಯ ಮನುಜನೇ –O priya manujane

ಓ ಪ್ರಿಯ ಮನುಜನೇ ನಿನ್ನ ಜೀವಿತದಿ ನೊಂದಿರುವೆಯ ಸಮಾದಾನ ತರುವನು ನಿನಗೆ ಶಾಂತಿ ಕೊಡುವರು ಇಂದೇ ಯೇಸುವ ದ್ರುಷ್ಠಿಸುನಿ ನಿನ್ನ ಪಾಪಗಳನ್ನು ಕ್ಷಮಿಸುವನು ಇಂದು ನಿನ್ನ ರೋಗವನ್ನು ಗುಣಪಡಿಸುವನು ಹದ್ಡಿಗೆ ಬರುವಂತೆ ನಿನಗೂ ತಿರುಗಿ ಯೌವನವ ಬರಮಾಡ್ವನು – ಸಮಾದಾನ 1.ದೀರ್ಘಶಾಂತನು ಕೃಪಪೂರ್ಣನು ಸಮಾಧಾನದ ಪ್ರಭುವಾದ ಯೇಸು – ಸಮಾದಾನ 2.ತಪ್ಪಿ ಹೋಗಿರುವ ಕುರಿಯಂತೆ ನೀನು ನಿನ್ನ ಪಾಪದೊಳೂ ಅಲೇ ಯೂತ್ತಿರಲು ಒಳ್ಳೇ ಕುರುಬನಾದ ರಕ್ಷಕ ಯೇಸು ನಿನ್ನ ಹುಡುಕಿ ಎದೆಗೆ ಅಪ್ಪುವನು – ಸಮಾದಾನ 3.ಪರಲೋಕದ […]

Read more